ಎನ್ಕೌಂಟರ್ ವಿಥ್ ಎಲಿಫೆಂಟ್ ಅಂತ ನಾನು ಬರೆದ ಬ್ಲಾಗ್ ಪೋಸ್ಟ್ ಗೆ ನನ್ನ ಗೆಳೆಯ ಜಯಕುಮಾರ್ ರಿಯಾಕ್ಟ್ ಮಾಡಲು ನನಗೆ ಕರೆ ಮಾಡಿದ್ದರು ಆನೆಗಳ ಬಗ್ಗೆ ಮತ್ತಷ್ಟು ಬರೀರಿ ಗೌಡ್ರೆ ಅಂತ ಹೇಳಿದ್ರು... ಜೊತೆಗೆ ಶಿರಾಡಿ ಘಾಟಿಯಲ್ಲಿ ತಾನು ಪ್ರಯಾಣಿಸುತ್ತಿದ್ದಾಗ ದಿಡೀರನೆ ಕೆಎಸ್ಆರ್ ಟಿ ಸಿ ಬಸ್ಸಿಗೆ ಅಡ್ಡಬಂದ ಆನೆ ಮಾಡಿದ ಪಜೀತಿ ಬಗ್ಗೆ ಹೇಳಿದ್ರು , ಆನೆ ಕಂಡಾ ಕ್ಷಣ ಮೀಟರ್ ಅಪ್ ಆದ ಡೈವರ್ ಒಂದು ಕಿಲೋಮೇಟರ್ ವರೆಗೆ ಬಸ್ಸನ್ನ ಹಿಂದಕ್ಕೆ ಓಡಿಸಿಕೊಂಡೆು ಹೊದನಂತೆ, ಯಾವ ಯಾವ ಊರಿನಿಂದಲೋ ಬಂದಿದ್ದ ಪ್ರಯಾಣಿಕರು ಕೆಳಗೆ ಇಳಿದು ಓಡಿದರಂತೆ. ಹೀಗೆ ಆನೆ ಮಾಡಿದ ಪಜೀತಿ ಹೇಳುತ್ತಾ ಆನೆಗಳನ್ನು ಖೆಡ್ಡಾಗಳಿಗೆ ಕೆಡುವಲು ಸರ್ಕಾರದಿಂದ ಬರುವ ಹಣವನ್ನ ಹಾಸನ ಜಿಲ್ಲೆಯ ಅರಣ್ಯ ಇಲಾಖೆ ಅಧಿಕಾರಿಗಳ ಹೇಗೆ ಖೆಡ್ಡಾಕ್ಕೆ ಕೆಡವುತ್ತಿದ್ದಾರೆ ಅಂತ ವಿವರಿಸಿದರು. ಪಾಪ ಆನೆಗಳನ್ನು ರಕ್ಷಿಸಲು ಥಾಯ್ಲೆಂಡ್ ನಲ್ಲಿರುವಂತೆ ಆನೆದಾಮ ಮಾಡಿದ್ರೆ ಒಳ್ಳೇದು ಅಂತ ಹೇಳಿದ್ರು.....
ಅಮೇಲೆ ಸ್ಪಲ್ಪ ಹೊತ್ತಿಗೆ ಆನೆ ಕೈಗೆ ಸಿಕ್ಕಿಕೊಂಡರೆ ಹೇಗಿರುತ್ತೇ ಅಂತ ನನ್ನ ಪೋಸ್ಟಿಗೆ ಪೂರಕವಾಗಿ ಆಪ್ರೀಕಾ ಕಾಡಿನಲ್ಲಿ ತೆಗೆದ ಒಂದು ಪೋಟೋ ಕಳಿಸಿಕೊಟ್ಟರು ಹಳೇದನ್ನ ನೆನಿಸಿಕೊಂಡ ನನಗೆ ಮತ್ತೊಮ್ಮೆ ಮೈ ಜುಂ ಅಂತ್ತು....
ಈ ಪುಂಡಾನೆಗೆ ಕಾರಿನ ಮೇಲೆ ಕಾಲಿಡೋದು ಯಾವ ಲೆಕ್ಕ ನೀವೇ ಯೋಚಿಸಿ ಕಾಮೆಂಟ್ ಹಾಕಿ..
Nangu aanegalu andre thumba ista.Nammurina sutta-mutta kaadu,belegalanna rakshisalu namma rytara paadu hela teeradu.Ondu saari heege raatri samaya kabbu tinnodakke anta aanegala gumpu bantu,ondu mari aane gumpininda tappiskoltu,ellavu horatu hogi adonde ulidu thumba kiruchutittu,adanna nodi nammurina kelavu mandi hididu katti haakidru,tanage eno maduttare anno bhayadinda adu kiruchutittu,adre urinavarella adakke pooje maadi poojegendu tanda baale hannanella tanage tinnisidaaga tanagivaru enu maaduvudillavendu aritha mari summanaayitu,baalehannanella kushiyinda tinditu.ande urinavaru adannu kaadige atti bandarendu keli santhoshavaaytu. Adre idanna kannare nodoke naanu urinalli iralilla embudu besara,akkaninda keli kushiyaytu
ReplyDeleteಪುಂಟಾನೆ Alla..you people entered his territory..
ReplyDelete