tag:blogger.com,1999:blog-4285142921991926989.post6653643470314086427..comments2023-05-11T03:14:53.706-07:00Comments on ಖಾಸಗಿ ಡೈರಿ: 'ಡಾನ್ ಆಪ್ ಪಾವರ್ಟಿ’ಶ್ರೀನಿವಾಸಗೌಡhttp://www.blogger.com/profile/06214857396456052127noreply@blogger.comBlogger13125tag:blogger.com,1999:blog-4285142921991926989.post-59576346260715968912009-08-19T22:05:07.520-07:002009-08-19T22:05:07.520-07:00Thumba olle vishayada bagge tilisidira.anthaha unn...Thumba olle vishayada bagge tilisidira.anthaha unnatha vyaktithvadavara jothe maathaduvaaga eshtu santhosha agutte alva. PU nalli project workge antha inthadde kaaryagalanna nirvahisuttiro obbaranna sandarshana maadidde, aaga sikka anubhava aa santhosha. avara sandarshanavanna haakidre chennagirutittukavya H Snoreply@blogger.comtag:blogger.com,1999:blog-4285142921991926989.post-73095291581965376262009-08-17T05:01:26.139-07:002009-08-17T05:01:26.139-07:00I am proud of you gowda..I am proud of you gowda..Th Editorhttps://www.blogger.com/profile/14900212637683510116noreply@blogger.comtag:blogger.com,1999:blog-4285142921991926989.post-86648873026417872022009-08-17T04:56:36.511-07:002009-08-17T04:56:36.511-07:00Dear Srinivas,
ಡಾನ್ ಆಫ್ ಪಾವರ್ಟಿ really I liked ...Dear Srinivas,
ಡಾನ್ ಆಫ್ ಪಾವರ್ಟಿ really I liked it.... U know ನಿಮ್ಮ ಬರಹಕ್ಕೆ ಕಾದು ಕೂರುವ ಹಸಿದ ತೋಳ ನಾನು.., ನನಗೆ ಗೊತ್ತು ನಿಮ್ಮ ಮಾಹಿತಿಯ ಕಣಜ ದೊಡ್ಡದಿದೆ ಬಡಿಸುವ ಹುಮ್ಮಸ್ಸು ಇದೆ, ವಿಷಯದ ಆಯ್ಕೆ ಪ್ರಸ್ತುತಿಯೂ ಚಂದ ಚಂದ.ಹಾಗೆಂದೇ ಇತರೆಲ್ಲ ಬ್ಲಾಗ್ ಗಳಿಗಿಂತ ನಿಮ್ಮ ಬ್ಲಾಗ್ ನ ಓದುಗರ ಸಂಖ್ಯೆಯೂ ಹೆಚ್ಚಿದೆ so u keep rocking atleast 2-3day's Once Ok.ಅರಕಲಗೂಡುಜಯಕುಮಾರ್https://www.blogger.com/profile/13715541195716574025noreply@blogger.comtag:blogger.com,1999:blog-4285142921991926989.post-84827975966497914592009-08-15T04:53:52.166-07:002009-08-15T04:53:52.166-07:00Media does see only sensational news rather than d...Media does see only sensational news rather than development news. Deep Jooshi's comments on media negligence in recognising committed people is worth mentioning. However, by writing on Joshi you have done a wonderful job for which we all have to say hats off. Let more Joshis may found by the media here after at least.ಗೋವಿಂದ್ರಾಜ್https://www.blogger.com/profile/10169222368618937490noreply@blogger.comtag:blogger.com,1999:blog-4285142921991926989.post-73190607287836185182009-08-14T07:56:36.159-07:002009-08-14T07:56:36.159-07:00Namma deshadalli idella sahajave!Magsese award nin...Namma deshadalli idella sahajave!Magsese award ninasam na Subbanna avrige banda nantra istu varshagala varegu adyaryarige bandide anno arivu illa.Monne adyavaglo news paper muleli nodida nenapu.Hesru nenapittukondu update aagalu avrenu Booker prashasti vijetare athva Film Fare award padeda star e anno asadde.Subject kuda glamorous alla.Badatana nirmulana anno sarkarada halasalu mantra keliskondu gotte hortu adannu yaradru vyavaharikavagi karyarupakke tandu adralli yashasvi agbahudu anno yochane duradavargu irlilla. Inta saadhane madida Deep Joshi avrigu, adannu nannata jaana niddeliro kannadigarigu talupista iruva Gowdarigu abhinandanegalu.Revathi Udupanoreply@blogger.comtag:blogger.com,1999:blog-4285142921991926989.post-27839157795978001952009-08-14T03:45:44.573-07:002009-08-14T03:45:44.573-07:00ಗೌಡ ನೀನು ಆರಿಸಿಕೊಳ್ಳುತ್ತಾ ಇರೋ ವಿಷಯಗಳು ತುಂಬ ಗಂಭಿರವಾಗ...ಗೌಡ ನೀನು ಆರಿಸಿಕೊಳ್ಳುತ್ತಾ ಇರೋ ವಿಷಯಗಳು ತುಂಬ ಗಂಭಿರವಾಗಿ ಯೋಚಿಸುವಂತೆ ಮಾಡುತ್ತ ಇದೆ.. ಎಲ್ಲಿಂದಲೋ ಒಳ್ಳೆ ಒಳ್ಳೆ ವಿಷಯ ತಿಳಿಸುತ್ತಿಧಿಯ.. ಹೀಗೆ ಮುಂದುವರೆಯಲಿ.. ಇಂಥ ಎಷ್ಟೋ ಜೋಷಿಗಳ ವಿಷಯ ಬಂದು ತಲುಪುತ ಇರಲಿ..udayahttps://www.blogger.com/profile/02873117935946442646noreply@blogger.comtag:blogger.com,1999:blog-4285142921991926989.post-51831106720122122932009-08-13T08:52:01.238-07:002009-08-13T08:52:01.238-07:00ಕಾಮೆಂಟ್ ಮಾಡಿ ನನ್ನನ್ನು ಹುರಿದುಂಬಿಸಿರುವ ಎಲ್ಲಾ ಬ್ಲಾಗ್ ...ಕಾಮೆಂಟ್ ಮಾಡಿ ನನ್ನನ್ನು ಹುರಿದುಂಬಿಸಿರುವ ಎಲ್ಲಾ ಬ್ಲಾಗ್ ಓದುಗರಿಗೂ ಥ್ಯಾಂಕ್ಸ್.
ಈ ಟೀವಿಯ ನನ್ನ ಬಾಸ್, ಚಂದ್ರಶೇಖರ್ ಅವರು ಕೀಪ್ ಇಟ್ ಅಪ್ ಮೈ ಬಾಯ್ ಅಂತ ಬೆನ್ನುತಟ್ಟಿದ್ದಾರೆ.
ನನ್ನ ಸಹೋದ್ಯೋಗಿಯಾಗಿ ಸೂಕ್ಷ ಸಂವೇದನೆಯ ವರದಿಗಾರನಾಗಿ ಈಗ ಮುಕ್ತ ದಾರವಾಹಿಯಲ್ಲಿ ಮುಖ್ಯಮಂತ್ರಿಯ ಮಗನಾಗಿ ಹೆಸರುವಾಸಿಯಾಗುತ್ತಿರುವ ಸುಘೋಶ್ ನಿಗಳೆ ನನಗೆ ಸಮಾಜಿಕ ಜವಾಬ್ಧಾರಿ ಇದೆ ಅಂದಿದ್ದಾರೆ. ನನಗೆ ತಕ್ಷಣಕ್ಕೆ ಅದು ಇದೆಯಾ ಎಂಬ ಗೊಂದಲ ಇದೆ ಅದರೂ ಅವರಿಗೆ ದನ್ಯಾವಾದ.
ಮಹಾರಾಜ ಕಾಲೇಜು, ಗಂಗೋತ್ರಿಯಲ್ಲಿ ಸಹಪಾಠಿಯಾಗಿದ್ದ ಬಬಿತಾಗೆ ವಂದನೆ.

ವಂಡರ್ ಪುಲ್ ಕಸಿನ್ಸ್ ಈಶಕುಮಾರ್ ಮತ್ತು ಶರತ್ ಗೆ ಬಹುಪರಾಕ್ ..
ಮತ್ತು ನನ್ನ ಬ್ಲಾಗ್ ಹೊಸದಾಗಿ ಕಾಲಿಟ್ಟು ಕಾಮೆಂಟ್ ನನ್ನ ಉತ್ಸಾಹವನ್ನು ಇಮ್ಮಡಿಗೊಳಿಸಿದ ರಾಜೇಶ್ ನಾಯಕ್ ಗೆ ವಂದನೆ.

ಕಡೆಗೆ ಬ್ಲಾಗ್ ಲೋಕದ ದೊಡ್ಡಪ್ಪ ಅವಧಿಯಲ್ಲಿ ನನ್ನ ಲೇಖನ ಬಳಸಿಕೊಂಡು ಸಿಕ್ಕಾಪಟ್ಟೆ ಪ್ರಚಾರ ಕೊಟ್ಟಿರುವ ಜಿ.ಎನ್. ಮೋಹನ್ ಸರ್ ಗೆ ಉಘೇ ಎನ್ನುತ್ತಾ ನಾನು ರಂಗಾಗಿದ್ದೇನೆ.....ಶ್ರೀನಿವಾಸಗೌಡhttps://www.blogger.com/profile/06214857396456052127noreply@blogger.comtag:blogger.com,1999:blog-4285142921991926989.post-42687957138619592312009-08-13T02:17:15.564-07:002009-08-13T02:17:15.564-07:00nice maga avara saralatana, ninna baravanigeya vis...nice maga avara saralatana, ninna baravanigeya vishistate chennaagi moodideAnonymoushttps://www.blogger.com/profile/00842149969050814451noreply@blogger.comtag:blogger.com,1999:blog-4285142921991926989.post-17960253066879370802009-08-13T01:38:16.952-07:002009-08-13T01:38:16.952-07:00ಗೌಡ್ರೆ,
ತುಂಬಾ ಉಪಯುಕ್ತ ಮತ್ತು ಒಳ್ಳೆಯ ಮಾಹಿತಿ. ಇಂತಹ ಮಾ...ಗೌಡ್ರೆ,
ತುಂಬಾ ಉಪಯುಕ್ತ ಮತ್ತು ಒಳ್ಳೆಯ ಮಾಹಿತಿ. ಇಂತಹ ಮಾಹಿತಿ ನೀಡಿದ್ದಕ್ಕೆ ಧನ್ಯವಾದಗಳು. ನಮ್ಮ ಮೀಡಿಯಾದವರು ಪರಿಚಯಿಸದಿದ್ದರೆ, ಅವರಲ್ಲೇ ಒಬ್ಬರಾಗಿರುವ ನೀವಾದರೂ ಪರಿಚಯಿಸಿದಿರಲ್ಲಾ!ರಾಜೇಶ್ ನಾಯ್ಕhttps://www.blogger.com/profile/15252787828493324039noreply@blogger.comtag:blogger.com,1999:blog-4285142921991926989.post-82805124058803121402009-08-13T00:42:24.806-07:002009-08-13T00:42:24.806-07:00Dear.Mr.Seenu,
ಇಂದು ನೀವು ನಮಗೆ ಬಡವರಿಗೆ ತುಂಬಾ ಸಹಾಯ ಮ...Dear.Mr.Seenu,
ಇಂದು ನೀವು ನಮಗೆ ಬಡವರಿಗೆ ತುಂಬಾ ಸಹಾಯ ಮಾಡಿರುವ ಮಹಾನ್ ವ್ಯಕ್ತಿಯ ಪರಿಚಯ ಮಡಿ ಕೊಟ್ಟಿದಿರ.ಇಂತಹ ಸರಳ ಜೀವಿಗಳು ಈ ಪ್ರಪಂಚದಲ್ಲಿ ತುಂಬಾ ವಿರಳ .
Thanks for this information

Keep it up!Unknownhttps://www.blogger.com/profile/08612442418391121348noreply@blogger.comtag:blogger.com,1999:blog-4285142921991926989.post-38782682094474010292009-08-12T23:36:21.202-07:002009-08-12T23:36:21.202-07:00The correspondence with Sri. Deep Joshi is really ...The correspondence with Sri. Deep Joshi is really cool and candid, keep it up. hope you add much more intellectual and meaningful articles n your blog.................keep the good work going.Babitha Kumbarnoreply@blogger.comtag:blogger.com,1999:blog-4285142921991926989.post-52149127217239584502009-08-12T23:10:48.979-07:002009-08-12T23:10:48.979-07:00ಗೌಡ, ನೀವಾದ್ರೂ ಒಳ್ಳೇ ಜರ್ನಲಿಸಂ ಮಾಡ್ತೀದ್ದೀರಲ್ಲಾ..ಅಷ್ಟ...ಗೌಡ, ನೀವಾದ್ರೂ ಒಳ್ಳೇ ಜರ್ನಲಿಸಂ ಮಾಡ್ತೀದ್ದೀರಲ್ಲಾ..ಅಷ್ಟೇ ಸಮಾಧಾನ. ಪತ್ರಿಕೋದ್ಯಮದ ಸಾಮಾಜಿಕ ಜವಾಬ್ದಾರಿ ಅಂದರೆ ಇದೇ ಅನ್ನಿಸುತ್ತೆ. ದೀಪ್ ಅವರದು ಸಾಬಿಂಗ್ ಸ್ಟೋರಿಯಲ್ಲವೇ ಹಾಗಾಗಿ ಸೋ ಕಾಲ್ಡ್ ನ್ಯಾಷನಲ್ ಮೀಡಿಯಾಗಳು ತಲೆ ಹಾಕಿಲ್ಲ ಅನಿಸುತ್ತದೆ.ಸುಘೋಷ್ ಎಸ್. ನಿಗಳೆhttp://www.cautiousmind.wordpress.comnoreply@blogger.comtag:blogger.com,1999:blog-4285142921991926989.post-12940232414092200002009-08-12T22:25:42.214-07:002009-08-12T22:25:42.214-07:00ಬಹಳ ಅಚ್ಚುಕಟ್ಟಾಗಿ ದೀಪ್ ಜೋಶಿಯವರ ವ್ಯಕ್ತಿತ್ವ, ಸಾಧನೆಗಳ ...ಬಹಳ ಅಚ್ಚುಕಟ್ಟಾಗಿ ದೀಪ್ ಜೋಶಿಯವರ ವ್ಯಕ್ತಿತ್ವ, ಸಾಧನೆಗಳ ಪರಿಚಯ ಮಾಡಿದ್ದೀರಾ...

ಅಭಿನಂದನೆಗಳು.

keep it up!ಚಂದಿನ | Chandrashekarhttps://www.blogger.com/profile/17742898490138335829noreply@blogger.com