tag:blogger.com,1999:blog-4285142921991926989.post4886657363501961660..comments2023-05-11T03:14:53.706-07:00Comments on ಖಾಸಗಿ ಡೈರಿ: ಕಮಾನ್ ಮೋಹನ್ ಕುಮಾರ್ ಕಮಾನ್...ಶ್ರೀನಿವಾಸಗೌಡhttp://www.blogger.com/profile/06214857396456052127noreply@blogger.comBlogger4125tag:blogger.com,1999:blog-4285142921991926989.post-9900524275804976182009-12-14T20:02:43.716-08:002009-12-14T20:02:43.716-08:00i apreciate ur knowledge bro :) i luv to read wat ...i apreciate ur knowledge bro :) i luv to read wat u write.......keep it up :)Anonymousnoreply@blogger.comtag:blogger.com,1999:blog-4285142921991926989.post-28848459794743695742009-07-24T05:32:16.602-07:002009-07-24T05:32:16.602-07:00ಮೋಹನ್ ಕುಮಾರಗೆ ಯಾವೊದೋ ಹಳೆಯ ದ್ವೇಷವನ್ನು ಇಟ್ಟುಕೊಂಡು ಗೌ...ಮೋಹನ್ ಕುಮಾರಗೆ ಯಾವೊದೋ ಹಳೆಯ ದ್ವೇಷವನ್ನು ಇಟ್ಟುಕೊಂಡು ಗೌಡರ ವಿರುದ್ದ ಅದನ್ನ ಕಾರಿದ್ದಾರೆ ಅಂತ ಅನ್ನಿಸುತ್ತದೆ.ಇಲ್ಲಿ ಅವರು ಕೇಳುವ ವಯಕ್ತಿಕ ಪ್ರಶ್ನೆಗಳನ್ನ ಅವರಿಗೂ ತಿರುಗಿಸಬಹುದು ಅವರ ಮನೆಯಲ್ಲೇ ಈರೀತಿಯಾದ ಅನೈಸರ್ಗಿಕ ಅಂತ ಅವರೇ ಹೇಳೋ ವ್ಯಕ್ಥಿಗಲಿದ್ದರೆ?ಡೆಲ್ಲಿ ಕೋರ್ಟ್ ಕೊಟ್ಟಿರುವ ತೀರ್ಪನ್ನು ಯಾಗೆ ಸ್ವೀಕರಿಸುತ್ತಿದ್ದರು ಎಂದು? ಆದರೇ ಪ್ರಶ್ನೆ ಅದಲ್ಲ ವಿಷಯದ ಬಗ್ಗೆ ಆರೋಗ್ಯಕರ ಚರ್ಚೆಯಾಗಬೇಕಲ್ಲವೇ.ಗೌಡ ತೀರ್ಪಿನ ಪರವಗಿದ್ದರೇನು ಇಲ್ಲದಿದ್ದರೇನು ಇದು ನಮ್ಮ ಸಮಾಜದ ಒಂದು ವರ್ಗದವರ ಬಗೆಗಿನ ವಿಷಯ ವಾಗಿರುವುದರಿಂದ ವಯಕ್ತಿಕವಾಗಿ ಮೌಡ್ಯಾರಾಗಿ ಯೋಚಿಸದೆ, ಮುಕ್ತವಾಗಿ ವಿಷಯದ ಬಗ್ಗೆ ಮಾತ್ರ ಚಿಂತಿಸಿದರೆ ಮೋಹನ್ ರವರಿಗೆ ಅದರ ಒಳಿತು ಕೆಡಕುಗಳು ತಿಳಿಯುತ್ತವೆ ಅನ್ನೋದು ನನ್ನ ಅಭಿಪ್ರಾಯ.ಹಾಗಾಗಿ ಮತ್ತೊಮ್ಮೆ ಈ ವಿಷಯದ ಸುತ್ತ ಮುತ್ತಲಿನ pros and cons ನ ಬಗ್ಗೆ ನೀವೇ ಯೋಚಿಸಿ ನಿಮಗೆ ಮಾನವೀಯ ಮೌಲ್ಯವಿದ್ದರೆ ನಿಮಗೆ ಉತ್ತರ ತಿಳಿವುದು?Anonymoushttps://www.blogger.com/profile/00842149969050814451noreply@blogger.comtag:blogger.com,1999:blog-4285142921991926989.post-6525895155086827502009-07-24T00:14:32.047-07:002009-07-24T00:14:32.047-07:00ಗೌಡರ ಖಾಸಗಿ ಡೈರಿಯೊಳಗೊಬ್ಬ ತೀರಾ ಖಾಸಗಿಯಾಗಿ ಪ್ರತಿಕ್ರಿಯಿ...ಗೌಡರ ಖಾಸಗಿ ಡೈರಿಯೊಳಗೊಬ್ಬ ತೀರಾ ಖಾಸಗಿಯಾಗಿ ಪ್ರತಿಕ್ರಿಯಿಸಿರುವ ಹಿನ್ನಲೆಯಲ್ಲಿ ಅದು ಅವರ ಮತ್ತು ಇವರ ಹಿಂದಿನ ಬದುಕನ್ನು (ಸಂಬಂಧ, 377 ಅಲ್ಲ..)ಆದರಿಸಿದೆ ಎಂದು ಈ ಏಕಪೀಠ ನ್ಯಾಯಲಯ ತೀರ್ಪನ್ನು ನೀಡಿದೆ. <br /><br />ಗೌಡರು ಇದನ್ನು ಯಾವುದೇ ಕಾರಣಕ್ಕಾಗಿ ಮುಂದುವರೆಸದೆ ಇದನ್ನು ಇಲ್ಲಿಗೆ ನಿಲ್ಲಿಸಿ ನಿಮ್ಮ ಬರಹದಲ್ಲಿ ತಲ್ಲೀನರಾಗಬೇಕು,'ಕೊಳ್ಳೆ ಹೊಡೆದ ಮೇಲೆ ದಿಡ್ಡಿ ಬಾಗಿಲನ್ನು ಹಾಕಿದರಂತೆ' ಅನ್ನುವ ಹಾಗೆ ನೀವು ಸ್ವಲ್ಪತಡವಾಗಿ ಈತರದ ವಿಷಯದ ಮೇಲೆ ಬರೆದಿದ್ದು ತಪ್ಪು, ಹಾಗೆ ಆಗದ ಹಾಗೆ ನೋಡಿಕೊಳ್ಳಿ.Jadi Ghttps://www.blogger.com/profile/09260557013958049762noreply@blogger.comtag:blogger.com,1999:blog-4285142921991926989.post-51600238095229392022009-07-23T23:38:01.733-07:002009-07-23T23:38:01.733-07:00ಇಲ್ಲಿ ನಾಜ್ ಸಂಸ್ಥೆ ಏಡ್ಸ್ ರೋಗಿಗಳಿಗೆ ಇರೋ NGO.. ಅದು ಪ್...ಇಲ್ಲಿ ನಾಜ್ ಸಂಸ್ಥೆ ಏಡ್ಸ್ ರೋಗಿಗಳಿಗೆ ಇರೋ NGO.. ಅದು ಪ್ರಜೆಗಳ ಹಿತಾಸಕ್ತಿಗಾಗಿ ಕಾನೂನು ತಿದ್ದುಪಡಿಗೆ ದಾವೆ ಹೂಡಿದ್ದು.. ಇದು ಹೋಮೋಸೆಕ್ಸ್ ನ ಪರ ಏನು ಅಲ್ಲ.. ಮಾನವಿಕ ಮೌಲ್ಯಗಳ ಅದಾರಾಧ ಮೇಲೆ ಡೆಲ್ಲಿ ಹೈಕೋರ್ಟ್ ತೀರ್ಪನ್ನು ನೀಡಿದೆ.. ಸುಪ್ರೀಂ ಕೋರ್ಟ್ ಕೂಡ ಹೈ ಕೋರ್ಟ್ ತೀರ್ಪಿಗೆ ತಡೆ ನೀಡಲಿಲ್ಲ. ಹೋಮೋಸೆಕ್ಸ್ ಗೆ ಈ ತೀರ್ಪಿಗೆ ಸಂಬಂದ ಇಲ್ಲ. This judgement just for human values. ಇಲ್ಲಿ ಅಪ್ಪ ಮಗ ಅಮ್ಮ ಮಗ ಯಾರ ಪ್ರಶ್ನೆಯೂ ಬರುವುದಿಲ್ಲ...udayahttps://www.blogger.com/profile/02873117935946442646noreply@blogger.com