tag:blogger.com,1999:blog-4285142921991926989.post4458557110644166222..comments2023-05-11T03:14:53.706-07:00Comments on ಖಾಸಗಿ ಡೈರಿ: ಶ್ರೀನಿವಾಸಗೌಡhttp://www.blogger.com/profile/06214857396456052127noreply@blogger.comBlogger4125tag:blogger.com,1999:blog-4285142921991926989.post-44276104174018511492009-06-16T06:07:42.554-07:002009-06-16T06:07:42.554-07:00ಮಿ ಗೌಡ ನೀನು ಅವತ್ತು ಹೇಳಿದ್ದಕ್ಕೆ ಇವತ್ತು ನಿನ್ನ ಬ್ಲಾಗ್...ಮಿ ಗೌಡ ನೀನು ಅವತ್ತು ಹೇಳಿದ್ದಕ್ಕೆ ಇವತ್ತು ನಿನ್ನ ಬ್ಲಾಗ್ ನೋಡುವ ಘಳಿಗೆ ಕೂಡಿ ಬಂತು. ಪೂರ್ತಿ ಭಾವನಾತ್ಮಕವಾಗುತ್ತಾ ಇರುವ ಬ್ಲಾಗ್್ಗಳ ಮಧ್ಯೆ ಸ್ವಲ್ಪ ಢಿಫರೆಂಟ್ ಅನ್ನಿಸ್ತಾ ಇದೆ.ಪೂರ್ತಿ ಓದಿಲ್ಲ ಓದಿದ ಮೇಲೆ ಹೇಗಿತ್ತು ಅಂತ ಹೇಳ್ತೀನಿ. This is just to inform you you that I saw your blogಕನಸುhttps://www.blogger.com/profile/14116087581184956838noreply@blogger.comtag:blogger.com,1999:blog-4285142921991926989.post-774601578828321302009-06-12T09:58:43.447-07:002009-06-12T09:58:43.447-07:00ಪಾಪ ಅವರು ತಾನೇ ಏನು ಮಾಡುತ್ತಾರೆ ಇಪ್ಪತಾನಕು ಗಂಟೆಗಳ ಕಾ...ಪಾಪ ಅವರು ತಾನೇ ಏನು ಮಾಡುತ್ತಾರೆ ಇಪ್ಪತಾನಕು ಗಂಟೆಗಳ ಕಾಲ ಸುದ್ದಿ ಬಿತ್ತರಿಸಬೇಕಾದ ಅನಿವಾರ್ಯತೆ.ಸುದ್ದಿಯನು ಎಕ್ಕುವ ವಿಧಾನ ತಿಳಿಯದ ಮಾಮೂಲು ಪತ್ರಕರ್ತರು.ಆರಾಮಾಗಿ ಎಸಿ ರೂಮ್ನಲ್ಲಿ ಕೂತು ಗೆಸ್ಸ್ ಮಾಡಿ ದೇಶದ ಜನತೆಗೆ ಅಮೂಲ್ಯವಾದ ಸತ್ಯ ಸಂಗತಿಯನು ಬಿತ್ತರಿಸುವ ಗುರುತರವಾದ ಜಾವಾಬ್ದಾರಿ ಅವರ ಮೇಲಿದೆ ಅವರ ಕರ್ತವ್ಯಕ್ಕೆ ಚ್ಯುತಿ ಬರದ ಹಾಗೆ ಅವರು ನಿರ್ವಹಿಸುತ್ತಿದ್ದಾರೆ ನಿಷ್ಪಾಪಿಗಳು ಅದನ್ನ ನೋಡಿ ನೋಡಿ ತಮ್ಮದೇ ದಾಟಿಯಲಿ ಚರ್ಚಿಸುತ ಕಾಲ ಕಳೆಯುತ್ತಿದ್ದಾರೆ.Anonymoushttps://www.blogger.com/profile/00842149969050814451noreply@blogger.comtag:blogger.com,1999:blog-4285142921991926989.post-50277042122634006562009-06-12T08:47:07.178-07:002009-06-12T08:47:07.178-07:00ಪತ್ರಿಕೆಗಳಿಗೆ ಮತ್ತು ಚಾನಲ್ ಗಳಿಗೆ ಅವರದ್ದೇ ಆದ ಭಾದ್ಯತೆಗ...ಪತ್ರಿಕೆಗಳಿಗೆ ಮತ್ತು ಚಾನಲ್ ಗಳಿಗೆ ಅವರದ್ದೇ ಆದ ಭಾದ್ಯತೆಗಳಿರುತ್ತವೆ, ಅದಕ್ಕನುಗುಣವಾಗಿ ಕಾರ್ಯ ನಿರ್ವಹಿಸಬೇಕಾಗುತ್ತದೆ. ಆದರೆ ಇವತ್ತು ಲೆಕ್ಕವಿಲ್ಲದಷ್ಟು ಸಂಖ್ಯೆಯ ಚಾನಲ್ ಗಳು ಪತ್ರಿಕೆಗಳು ಜನ್ಮ ತಾಳಿವೆ, ಅವುಗಳಿಗೆ ಅಂತಹ ಸುದ್ದಿ ಭಾಧ್ಯತೆಗಳ ಅರಿವಿಲ್ಲ. ಸುದ್ದಿಗಾಗಿ ಏನನ್ನೂ ಬೇಕಾದರೂ "ಸುದ್ದಿ" ಯಾಗಿಸಲು ಮತ್ತು ತಮ್ಮದೇ ದೃಷ್ಟಿಕೋನದಲ್ಲಿ ತಮಗನಿಸಿದಂತೆ ಸುದ್ದಿ ಪ್ರಸಾರಿಸುತ್ತವೆ. ಚುನಾವಣೆಗಳ ಸಂಧರ್ಭದಲ್ಲೂ ಕಮಂಗಿಗಳಂತೆ ವರ್ತಿಸುವ ಚಾನಲ್+ಪತ್ರಿಕೆ ಗಳ ವರದಿಗಾರು, ಹಿರಿಯ ವರದಿಗಾರರು ಮಹಾನ್ ಫೋಸು ಕೊಡುತ್ತಾ ತಮ್ಮ ವಿಚಾರಗಳನ್ನು ಪರೋಕ್ಷವಾಗಿ ಪಕ್ಷಪಾತಿಯಾಗಿ ಬಿಂಬಿಸಲು ಯತ್ನಿಸುತ್ತವೆ. ಇದು ಪತ್ರಿಕಾ ಜಗತ್ತಿನ ಕಪ್ಪು ಚುಕ್ಕೆಗಳಲ್ಲೊಂದು. ಚರ್ಚೆಗೆ ಒಳ್ಲೇ ವಿಚಾರ ಕೊಟ್ಟಿದ್ದೀರಿ ಇದು ವಿಸ್ತ್ರತವಾಗಿ ಚರ್ಚೆಯಾಗಲಿ. <br />ಸಿ. ಜಯಕುಮಾರ್. ಅರಕಲಗೂಡುಅರಕಲಗೂಡುಜಯಕುಮಾರ್https://www.blogger.com/profile/13715541195716574025noreply@blogger.comtag:blogger.com,1999:blog-4285142921991926989.post-71059841661141601282009-06-12T08:31:24.163-07:002009-06-12T08:31:24.163-07:00teera matigetta sthiti.
kannada channel paristhiti...teera matigetta sthiti.<br />kannada channel paristhiti hattiradinda nodi gottittu.....thanks for sharing national channels circus behind the bloody pre poll surveys.....<br /><br />HariAnonymousnoreply@blogger.com