tag:blogger.com,1999:blog-4285142921991926989.post176849567528155428..comments2023-05-11T03:14:53.706-07:00Comments on ಖಾಸಗಿ ಡೈರಿ: ಶ್ರೀನಿವಾಸಗೌಡhttp://www.blogger.com/profile/06214857396456052127noreply@blogger.comBlogger5125tag:blogger.com,1999:blog-4285142921991926989.post-54622539577417647772009-06-11T08:25:52.595-07:002009-06-11T08:25:52.595-07:00ರೀ ಗೌಡ್ರೆ ಯಾಕ್ರಿ ಹೀಗೆ ನಮ್ಮನ್ನು ಸಾಯಿಸಿಸ್ತೀರಿ, ನಿಮ್ ...ರೀ ಗೌಡ್ರೆ ಯಾಕ್ರಿ ಹೀಗೆ ನಮ್ಮನ್ನು ಸಾಯಿಸಿಸ್ತೀರಿ, ನಿಮ್ ಬ್ಲಾಗ್ ನ ಪ್ರತಿ ದಿನ ಎರಡೆರಡು ಸಾರಿ ತೆಗೆದು ನೋಡಿ ನೋಡಿ ಸಾಕಾಗಿ ಹೋಯಿತು. ರಾಜಕೀಯದ ಬ್ಯುಸಿ ಮುಗಿದು ಬಹಳ ದಿನವಾಯ್ತು, ಆದರೂ ಬರೆಯೋ ಮನಸ್ಸು ಯಾಕೆ ಮಾಡಲಿಲಿಲ್ಲವೋ ತಿಳೀಲಿಲ್ಲ. ಇರ್ಲಿ ಬರೆಯೋ ಅಬ್ಯಾಸ ನಿಲ್ಲಿಸಬೇಡೀಪ್ಪ.... ಇಲ್ಲಾಂದ್ರೆ ನಮಗೆಲ್ಲ ನಿರಾಶೆ ಆಗುತ್ತೆ. ಕೃಷ್ಣ ರ ಬಗ್ಗೆ ಬರೆದಿರೋ ಬರಹ ತುಂಬಾ ಚೆನ್ನಾಗಿದೆ, ನಮ್ಮ ಅರಕಲಗೂಡು ಸೂರ್ಯ ಪ್ರಕಾಶ್ ಬಗ್ಗೆ ಏನಾದ್ರೂ ಬರೀರಿ...<br />ಸಿ. ಜಯಕುಮಾರ್KILLER POINThttps://www.blogger.com/profile/04269400198317240299noreply@blogger.comtag:blogger.com,1999:blog-4285142921991926989.post-40514549065638089962009-06-11T07:39:38.595-07:002009-06-11T07:39:38.595-07:00ಚೆನ್ನಾಗಿದೆ . ಬರಯುವ ಚಟ ಇರುವವರೆಗೂ ಬರೆಯಪ್ಪ .ಚೆನ್ನಾಗಿದೆ . ಬರಯುವ ಚಟ ಇರುವವರೆಗೂ ಬರೆಯಪ್ಪ .prasad C.Bhttps://www.blogger.com/profile/05559827562274646924noreply@blogger.comtag:blogger.com,1999:blog-4285142921991926989.post-10411640859387706362009-06-10T11:19:58.972-07:002009-06-10T11:19:58.972-07:00Late agi andru...Latest agi bandri...thanxLate agi andru...Latest agi bandri...thanxAnonymousnoreply@blogger.comtag:blogger.com,1999:blog-4285142921991926989.post-47827094015710777382009-06-10T09:01:59.591-07:002009-06-10T09:01:59.591-07:00Gowdru "GWODRA' bagge bardidirllaGowdru "GWODRA' bagge bardidirllahallijanahttps://www.blogger.com/profile/16599763470856692836noreply@blogger.comtag:blogger.com,1999:blog-4285142921991926989.post-81841738551427422592009-06-10T06:10:12.140-07:002009-06-10T06:10:12.140-07:00ಕೃಷ್ಣರ ಬಗ್ಗೆ ಸರಳವಾಗಿ ಸುಂದರವಾಗಿ ಬರೆದಿದ್ದೀಯ
ಇದೇ ರೀತ...ಕೃಷ್ಣರ ಬಗ್ಗೆ ಸರಳವಾಗಿ ಸುಂದರವಾಗಿ ಬರೆದಿದ್ದೀಯ <br />ಇದೇ ರೀತಿಯ ಇನ್ನು ಹಲವಾರು ಕೂತುಹಲಗಳು ರಾಜಕಾರಣಿಗಳ ಮೇಲೆ ಹುಟ್ಟುವುದು ಸಾಮಾನ್ಯ.ಅದರಲ್ಲೂ ಡೆಲ್ಲಿ ಪತ್ರಕರ್ತರಿಗಿರೋದು ಕೆಟ್ಟ ಕೂತುಹಲ.ಲಾಲುವನ್ನ ಯಾಗೆ ಅವರು ಭಾರತದ ಕಾರ್ಟೂನ್ ಮಾಡಿಬಿಟ್ಟರು.ಇನ್ನ ನಮ್ಮವರ ಸರದಿ ಸಾಗಲಿ ಕಾತರಿಕೆ ಕಳೆವ ಹುಡುಕಾಟಗಳು.....<br />ಹಲವು ದಿನಗಳ ನಂತರ ಬಂದ ಬರವಣಿಗೆಯದ್ದರಿಂದ..ಅದರ ತೀವ್ರತೆ ಕಡಿಮೆಯಾಗಿದೆ ಅದು ಎಂದಿನ ಲಯವನ್ನ ಕಂಡುಕೊಳ್ಳಲಿ ಗೆಳೆಯ...ಶುಭ ಸಂಜೆAnonymoushttps://www.blogger.com/profile/00842149969050814451noreply@blogger.com